ವೀಕೆಂಡ್ ಮಸ್ತಿಗೆ ಚುರುಕುಗೊಂಡ ವ್ಯಾಪಾರ ವಹಿವಾಟು: ವ್ಯಾಪಾರಸ್ಥರು ಏನಾಂತಾರೆ? - Bangalore Lockdown releaf
ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟುಗಳು ಜೋರಾಗಿ ನಡೆಯುತ್ತಿದೆ. ನಗರದ ಪ್ರಮುಖ ಮಾರುಕಟ್ಟೆಗಳಾದ ಕಲಾಸಿಪಾಳ್ಯ, ಯಶವಂತಪುರ, ಮಲ್ಲೇಶ್ವರಂ ಬಳಿ ಬೆಳಗ್ಗಿನ ವ್ಯಾಪಾರ ಚಿಗುರಿದ್ದು ಬಹುತೇಕ ಮಂದಿ ಹಾಲು, ತರಕಾರಿ, ಹೂ, ಹಣ್ಣು, ಮಾಂಸ ಖರೀದಿಯಲ್ಲಿ ತೊಡಗಿದ್ದಾರೆ.