ಹುಬ್ಬಳ್ಳಿಯಲ್ಲಿ ಅನ್ನ ನೀರಿಲ್ಲದೇ ಜನರ ಪರದಾಟ: ಇಲ್ಲಿದೆ ಪ್ರತ್ಯಕ್ಷ ವರದಿ! - ಕರ್ನಾಟಕದಲ್ಲಿ ಕೊರೊನಾ
🎬 Watch Now: Feature Video
ಹುಬ್ಬಳ್ಳಿ: ಲಾಕ್ಡೌನ್ ಅವಧಿಯಲ್ಲಿ ಜನರ ಮೇಲೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಪ್ರಯಾಣ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೆಲ ನಿಯಮಗಳನ್ನು ಜಾರಿ ಮಾಡಲಾಗಿದೆ. ಇದು ದೇಶದ ಜನರ ಒಳಿತಿಗಾಗಿ ತೆಗೆದುಕೊಂಡ ಕ್ರಮವಾಗಿದೆ. ಆದ್ರೆ ದೂರದ ಊರುಗಳಿಂದ ಹೊಟ್ಟೆ ಪಾಡಿಗಾಗಿ ವಾಣಿಜ್ಯ ನಗರಿಗೆ ಬಂದವರು, ಈಗ ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದಾರೆ.