ಕರ್ನಾಟಕ

karnataka

ETV Bharat / videos

ಲಾಕ್ ಡೌನ್: ರೈತರಿಗೆ ತೊಂದರೆ ಕೊಡಬಾರದೆಂಬ ಆದೇಶ ಮರೆತರೇ ಚಿಕ್ಕಮಗಳೂರು ಪೊಲೀಸರು? - Lockdown Chikkamagaluru police forget order

By

Published : Apr 19, 2020, 6:53 PM IST

ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಆದರೇ ರೈತರಿಗೆ ಯಾರೂ ಕೂಡ ತೊಂದರೆ ನೀಡಬಾರದು ಎಂದು ಸೂಚನೆಯನ್ನು ಪೊಲೀಸ್ ಇಲಾಖೆಗೆ ಸರ್ಕಾರ ನೀಡಿದ್ದರೂ ಕೂಡ ಚಿಕ್ಕಮಗಳೂರು ಪೊಲೀಸರಿಗೆ ಇದು ಗೊತ್ತಿಲ್ಲವಾ ಎಂಬ ಅನುಮಾನ ಕಾಡುತ್ತಿದೆ. ಕಾರಣ ಬೆಳೆಗೆ ಔಷಧಿ ಸಿಂಪಡಿಸಲು ಬೈಕ್​ನಲ್ಲಿ ಹೊರಟಿದ್ದ ರೈತನನ್ನು ತಡೆದು ಆತನಿಂದ ಔಷಧಿ ಕ್ಯಾನ್​ ಕಸಿದುಕೊಂಡು ತೊಂದರೆ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ABOUT THE AUTHOR

...view details