ಕರ್ನಾಟಕ

karnataka

ETV Bharat / videos

ಚಾರ್ಮಾಡಿ ಘಾಟ್​​ ಬಂದ್​: ಪ್ರಯಾಣಿಕರ ಪರದಾಟ - ಚಾರ್ಮಾಡಿ ಘಾಟ್​ ಬಂದ್​

By

Published : Mar 24, 2020, 3:58 PM IST

ಚಿಕ್ಕಮಗಳೂರು ಜಿಲ್ಲೆಯಿಂದ ಮಂಗಳೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಬೆಳಗ್ಗೆಯಿಂದಲೇ ಸಾವಿರಾರು ವಾಹನಗಳು ಈ ಭಾಗದಲ್ಲಿ ಸಂಚಾರ ಮಾಡೋದನ್ನು ತಡೆ ಹಿಡಿಯಲಾಗಿದೆ. ಬೆಳಗ್ಗೆಯಿಂದಲೇ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್​ಪೋಸ್ಟ್​​ ಬಳಿ ವಾಹನಗಳನ್ನು ತಡೆದು ನಿಲ್ಲಿಸಲಾಗಿದೆ. ಹೀಗಾಗಿ ಕೊಟ್ಟಿಗೆಹಾರ ಮತ್ತು ಚಾರ್ಮಾಡಿ ಘಾಟ್​ ಪ್ರದೇಶದಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದೆ.

ABOUT THE AUTHOR

...view details