ಕರ್ನಾಟಕ

karnataka

ETV Bharat / videos

₹5 ಕೋಟಿ ಮೌಲ್ಯದ ಮದ್ಯವನ್ನು ರೋಡ್‌ ರೋಲರ್ ಹರಿಸಿ ನಾಶಪಡಿಸಿದ ಪೊಲೀಸರು: ವಿಡಿಯೋ - ಈಟಿವಿ ಭಾರತ ಕರ್ನಾಟಕ

🎬 Watch Now: Feature Video

By

Published : Sep 15, 2022, 8:20 AM IST

Updated : Sep 15, 2022, 9:07 AM IST

ವಿಜಯವಾಡ (ಆಂಧ್ರ ಪ್ರದೇಶ): ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 5.47 ಕೋಟಿ ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳನ್ನು ಇಲ್ಲಿನ ವಿಜಯವಾಡ ಪೊಲೀಸರು ರೋಡ್ ರೋಲರ್​​​​ ಹರಿಸಿ ನಾಶಪಡಿಸಿದರು. ತೆಲಂಗಾಣದಿಂದ ಅಕ್ರಮವಾಗಿ ಸಾಗಿಸುತ್ತಿದ್ದಾಗ 2.43 ಲಕ್ಷ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ವಿಜಯವಾಡ ಸಿಪಿ ಕಾಂತಿ ರಾಣಾ ಟಾಟಾ ತಿಳಿಸಿದ್ದಾರೆ. ಈ ಹಿಂದೆಯೂ ಕೂಡ 2 ಕೋಟಿ ರೂ. ಮೌಲ್ಯದ ಮದ್ಯವನ್ನು ಇದೇ ರೀತಿ ಪೊಲೀಸರು ನಾಶಪಡಿಸಿ ಅಕ್ರಮ ಮದ್ಯ ಸಾಗಾಟದ ವಿರುದ್ಧ ಸಮರ ಸಾರಿದ್ದರು.
Last Updated : Sep 15, 2022, 9:07 AM IST

ABOUT THE AUTHOR

...view details