ಕರ್ನಾಟಕ

karnataka

ETV Bharat / videos

ಮಂಗನ ಮರಿ ತಲೆಗೆ ಸಿಲುಕಿದ ಹಿತ್ತಾಳೆ ಚೊಂಬು: ವಿಡಿಯೋ ನೋಡಿ - ಮರಿ ಮಂಗನ ತಲೆಯಲ್ಲಿ ಪೂಜೆಗೆ ಬಳಕೆ ಮಾಡುವ ಕಳಸ ಇಡುವ ಚಿಕ್ಕ ಪಾತ್ರೆ ಸಿಲುಕಿಕೊಂಡಿದೆ

By

Published : May 23, 2022, 9:01 PM IST

Updated : May 23, 2022, 10:43 PM IST

ಧಮ್ತರಿ (ಛತ್ತೀಸ್‌ಗಢ) : ಮರಿ ಮಂಗನ ತಲೆಯಲ್ಲಿ ಪೂಜೆಗೆ ಬಳಕೆ ಮಾಡುವ ಚಿಕ್ಕ ಹಿತ್ತಾಳೆ ಚೊಂಬೊಂದು ಸಿಲುಕಿಕೊಂಡಿದೆ. ಈ ಪಾತ್ರೆ ದೇವಸ್ಥಾನದ್ದು ಎಂದು ತಿಳಿದು ಬಂದಿದೆ. ನಗರದ ವುಡ್‌ಶೆಡ್ ಪ್ರದೇಶದಲ್ಲಿ ಶಿವನ ದೇವಾಲಯವಿದೆ. ಅನೇಕ ಮಂಗಗಳು ನೀರು ಮತ್ತು ಆಹಾರವನ್ನು ಹುಡುಕಿಕೊಂಡು ಬರುತ್ತವೆ. ಈ ವೇಳೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಮರಿ ಮಂಗ ನೀರು ಕುಡಿಯಲು ಈ ಚಂಬಿಗೆ ತಲೆ ಹಾಕಿ ಈ ಸಂಕಷ್ಟಕ್ಕೆ ಸಿಲುಕಿದೆ. ಆರಂಭದಲ್ಲಿ ಇದರ ತಲೆಯಿಂದ ಚಂಬನ್ನು ಹೊರತೆಗೆಯಲು ಸಾಧ್ಯವಾಗಿಲ್ಲ. ಆದರೆ ಎರಡು ದಿನಗಳ ನಂತರ ತನ್ನಿಂದ ತಾನೆ ಅದು ಕಳಚಿ ಬಿದ್ದಿದೆಯಂತೆ.
Last Updated : May 23, 2022, 10:43 PM IST

ABOUT THE AUTHOR

...view details