ಕರ್ನಾಟಕ

karnataka

ETV Bharat / videos

ನಾಯಿಯ ಮೇಲೆ ಚಿರತೆ ಹೇಗೆ ದಾಳಿ ಮಾಡಿದೆ ಗೊತ್ತಾ? - ವಿಡಿಯೋ - ಉತ್ತರಾಖಂಡದಲ್ಲಿ ಕಾಡು ಪ್ರಾಣಿಗಳ ಹಾವಳಿ

By

Published : Jul 19, 2022, 7:01 PM IST

ಹರಿದ್ವಾರ/ ಕೋಟ್‌ದ್ವಾರ: ಉತ್ತರಾಖಂಡದಲ್ಲಿ ಕಾಡು ಪ್ರಾಣಿಗಳ ಹಾವಳಿ ನಿತ್ಯ ಹೆಚ್ಚಾಗುತ್ತಿದೆ. ಜನವಸತಿ ಪ್ರದೇಶಗಳಿಗೆ ಕಾಡು ಪ್ರಾಣಿಗಳು ನುಗ್ಗುವುದರಿಂದ ಮನುಷ್ಯರು ಹಾಗೂ ಬೀದಿ ನಾಯಿಗಳು ಬಲಿಯಾಗುತ್ತಿವೆ. ಪೌರಿ ಜಿಲ್ಲೆಯ ಹರಿದ್ವಾರ ಮತ್ತು ಕೋಟ್‌ದ್ವಾರದಲ್ಲಿ ಇಂತಹ ಎರಡು ಪ್ರಕರಣಗಳು ವರದಿಯಾಗಿವೆ. ಹರಿದ್ವಾರದಲ್ಲಿ ಗುಲ್ದಾರ್ ವಸತಿ ಪ್ರದೇಶದಲ್ಲಿ ನಾಯಿಯನ್ನು ಚಿರತೆ ಬೇಟೆಯಾಡಲು ಪ್ರಯತ್ನಿಸಿದೆ. ಕೋಟ್‌ದ್ವಾರದಲ್ಲಿ ಗುಲ್ದಾರ್ ಶಾಲೆಯ ಮುಖ್ಯ ರಸ್ತೆಯಲ್ಲಿ ಚಿರತೆ ತಿರುಗಾಡುತ್ತಿರುವುದು ಕಂಡುಬಂದಿದೆ. ಎರಡೂ ಘಟನೆಗಳಿಂದ ಜನರು ಭಯಭೀತರಾಗಿದ್ದಾರೆ.

ABOUT THE AUTHOR

...view details