ಕರ್ನಾಟಕ

karnataka

ETV Bharat / videos

ಫ್ರೀಡಂ ಪಾರ್ಕ್‌ನಲ್ಲಿ ಕಾರ್ಮಿಕ ಸಂಘಟನೆಗಳ ಶಕ್ತಿ ಪ್ರದರ್ಶನ: ಎನ್‌ಡಿಎ ಸರ್ಕಾರದ ವಿರುದ್ಧ ಆಕ್ರೋಶ - ಮೀನಾಕ್ಷಿ ಸುಂದರಂ, ಸಿಐಟಿಯು ಸಂಘದ ಮುಖಂಡ

By

Published : Jan 9, 2020, 9:41 AM IST

ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕರು ಕರೆ ಕೊಟ್ಟಿದ್ದ ಮುಷ್ಕರದ ಬಿಸಿ ಸಿಲಿಕಾನ್‌ ಸಿಟಿಯಲ್ಲಿ ತಟ್ಟಲಿಲ್ಲ. ಬಸ್​​​, ಆಟೋ, ಕ್ಯಾಬ್ ಸಂಚಾರ ಸಾಮಾನ್ಯವಾಗಿದ್ರೆ, ಹೋಟೆಲ್, ರೆಸ್ಟೋರೆಂಟ್‌ಗಳು ಓಪನ್ ಆಗಿದ್ದವು. ಇತ್ತ ಪೊಲೀಸ್ ಆಯುಕ್ತರು ಮೆರವಣಿಗೆಗೆ ಅವಕಾಶ ನೀಡದ ಕಾರಣ ಫ್ರೀಡಂ‌ ಪಾರ್ಕ್​ನಲ್ಲೇ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ABOUT THE AUTHOR

...view details