ಕರ್ನಾಟಕ

karnataka

ETV Bharat / videos

ಕುಕ್ಕುಟೋದ್ಯಮಕ್ಕೆ ಭಾರಿ ಹೊಡೆತ ನೀಡಿದ ಕೊವಿಡ್‌-19... ಪಾತಾಳಕ್ಕೆ ಕುಸಿದ ಚಿಕನ್ ದರ! - ಪರಿಣಾಮ ಕೆಲವೇ ದಿನಗಳಲ್ಲಿ ಕುಕ್ಕುಟೋದ್ಯಮ ಪಾತಾಳಕ್ಕೆ ಕುಸಿದಿದೆ

By

Published : Mar 10, 2020, 9:09 PM IST

ವಿಶ್ವದೆಲ್ಲೆಡೆ ಮಹಾಮಾರಿ ಕೊರೊನಾ ವೈರಸ್ ಭೀತಿ ಜನರನ್ನ ಕಾಡ್ತಿದೆ. ಕೊವಿಡ್‌-19 ಹೆಸರು ಕೇಳಿದ್ರೆ ಸಾಕು ಒಂದು ಕ್ಷಣ ಬೆಚ್ಚಿ ಬೀಳುವಂತೆ ಮಾಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಕುಕ್ಕುಟೋದ್ಯಮಕ್ಕೆ ಕೊರೊನಾ ವೈರಸ್‌ಅನ್ನು ತಳುಕು ಹಾಕಿದ್ದಾರೆ. ಪರಿಣಾಮ ಕೆಲವೇ ದಿನಗಳಲ್ಲಿ ಕುಕ್ಕುಟೋದ್ಯಮ ಪಾತಾಳಕ್ಕೆ ಕುಸಿದಿದೆ. ಈ ಕುರಿತ ಒಂದು ವರದಿ ಇಲ್ಲಿದೆ...

For All Latest Updates

TAGGED:

ABOUT THE AUTHOR

...view details