ಕಿರಿಕಿರಿಯಿಲ್ಲದ ಟೋಲ್ ಕಟ್ಟೋಕೆ ಬಂದಿದೆ ಹೊಸ ವ್ಯವಸ್ಥೆ... ಟ್ರಾಫಿಕ್ ಸಮಸ್ಯೆಗೂ ಸಿಗಲಿದೆ ಮುಕ್ತಿ! - ಹೈವೇಗಳಲ್ಲಿ ಟೋಲ್ ಕಿರಿಕಿರಿ
ಟ್ರಾಫಿಕ್ ಜಾಮ್ ಹೊರತುಪಡಿಸಿದರೆ ಪ್ರಯಾಣಿಕರಿಗೆ ತುಂಬಾನೇ ಕಿರಿಕಿರಿ ಆಗೋದು ಹೈವೇಗಳಲ್ಲಿ ಟೋಲ್ ಕಟ್ಟುವಾಗ. ಇನ್ಮುಂದೆ ಈ ಕಿರಿಕಿರಿ ಪ್ರಯಾಣಿಕರಿಗೆ ಇರುವುದಿಲ್ಲ. ಎಲ್ಲಾ ಡಿಜಿಟಲೀಕರಣವಾಗಲಿದ್ದು, ಸಮಯ ವ್ಯರ್ಥವಾಗೋದು ತಪ್ಪುತ್ತದೆ. ಅದು ಹೇಗೆ ಅಂತೀರಾ? ಈ ಸ್ಟೋರಿ ನೋಡಿ.