ಪಟ ಪಟ ಹಾರೋ ಗಾಳಿಪಟ.. ದೇವನಹಳ್ಳಿಯಲ್ಲಿ ಕೈಟ್ ಫೆಸ್ಟಿವಲ್! - kannadanews
ವಿಮಾನಗಳ ಹಾರಾಟದ ಸದ್ದಿನಿಂದಲೇ ತುಂಬಿರುತ್ತಿದ್ದ ದೇವನಹಳ್ಳಿಯ ಬಾನಂಗಳದಲ್ಲಿ ಕುತೂಹಲದ ಲೋಕ ಸೃಷ್ಟಿಯಾಗಿತ್ತು. ಹಿರಿಯರು, ಕಿರಿಯರು ಎಂಬ ಭೇದವಿಲ್ಲದಂತೆ ಎಲ್ಲರೂ ಗಾಳಿಪಟ ಹಾರಿಸಿ ಸಂಭ್ರಮಿಸಿದ್ರು. ಬಾನಿನಲ್ಲಿ ಮೂಡಿದ ಬಣ್ಣದ ಚಿತ್ತಾರ ಕಣ್ಣಿಗೆ ಹಬ್ಬವೇ ಸರಿ.