ಕರ್ನಾಟಕ

karnataka

ETV Bharat / videos

ಗಣೇಶ ಮೆರವಣಿಗೆ: ಟ್ರ್ಯಾಕ್ಟರ್ ಚಲಾಯಿಸಿದ ಕೆಜಿಎಫ್ ಶಾಸಕಿ - ಟ್ರ್ಯಾಕ್ಟರ್ ಚಲಾಯಿಸಿದ ಕೆಜಿಎಫ್ ಶಾಸಕಿ ವಿಡಿಯೋ

By

Published : Sep 19, 2022, 10:40 AM IST

ಕೋಲಾರ: ಕೆಜಿಎಫ್ ನಗರದ ಗಣೇಶ ಮೆರವಣಿಗೆ ಕಾರ್ಯಕ್ರಮಕ್ಕೆ ಟ್ರ್ಯಾಕ್ಟರ್​ ಓಡಿಸುವ ಕೆಜಿಎಫ್ ಶಾಸಕಿ ರೂಪಕಲಾ ಚಾಲನೆ ನೀಡಿದರು. ಶಾಸಕಿ ಮೆರವಣಿಗೆಗೆ ಸಿದ್ದವಿದ್ದ ಟ್ರ್ಯಾಕ್ಟರ್ ಚಲಾಯಿಸಿದ್ದನ್ನು ನೋಡಿದ ಕಾರ್ಯಕರ್ತರು, ಮುಖಂಡರು ಶಿಳ್ಳೆ ಹೊಡೆದು ಕೇಕೆ ಹಾಕಿ ಸಂಭ್ರಮಿಸಿದರು.

ABOUT THE AUTHOR

...view details