ಕರ್ನಾಟಕ

karnataka

ETV Bharat / videos

watch: ಎಡ ಬದಿಗೆ ಎದುರಾದ ಸರ್ಕಾರಿ ಬಸ್ಸಿಗೆ ಅಡ್ಡ ನಿಂತು ಪಕ್ಕಕ್ಕೆ ಸರಿಸಿದ ಗಟ್ಟಿಗಿತ್ತಿ! - ಸರ್ಕಾರಿ ಬಸ್​ ಡ್ರೈವರ್

By

Published : Sep 26, 2019, 8:41 PM IST

ಸರ್ಕಾರಿ ಬಸ್​ ಚಾಲಕರು ಮೇಲಿಂದ ಮೇಲೆ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡುವ ವಿಚಾರ ಸುದ್ದಿಗೆ ಬರ್ತಾನೆ ಇರುತ್ತದೆ. ಅದೇ ರೀತಿ ರಸ್ತೆ ನಿಯಮ ಉಲ್ಲಂಘನೆ ಮಾಡಿ ಬಸ್​ ಚಲಾಯಿಸುತ್ತಿದ್ದ ಕೇರಳ ಸರ್ಕಾರಿ ಬಸ್​ ಡ್ರೈವರ್​​ನೋರ್ವನಿಗೆ ಸ್ಕೂಟರ್​ ಮೇಲೆ ಪ್ರಯಾಣಿಸುತ್ತಿದ್ದ ಯುವತಿಯೋರ್ವಳು ಸರಿಯಾಗಿ ಪಾಠ ಕಲಿಸಿದ್ದಾರೆ. ರಾಂಗ್​​ ರೂಟ್​​ನಲ್ಲಿ ಬರುತ್ತಿದ್ದ ಬಸ್​ ಅಡಗಟ್ಟಿರುವ ಮಹಿಳೆ ಸರಿಯಾದ ರಸ್ತೆಯಲ್ಲಿ ಚಲಾವಣೆ ಮಾಡುವಂತೆ ಹೇಳಿ ಬಸ್​ ಅಡ್ಡಗಟ್ಟಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಯುವತಿ ಕೆಲಸಕ್ಕೆ ಎಲ್ಲರೂ ಶಹಬ್ಬಾಸ್​ಗಿರಿ ಹೇಳಿದ್ದಾರೆ.

ABOUT THE AUTHOR

...view details