ಕರ್ನಾಟಕ

karnataka

ETV Bharat / videos

ಶಿಕ್ಷಕಿ ಗುಂಡಿಕ್ಕಿ ಕೊಂದ ಉಗ್ರರು... ಶ್ರೀನಗರ-ಜಮ್ಮು ಹೈವೇ ಬಂದ್ ಮಾಡಿ ಪ್ರತಿಭಟನೆ ನಡೆಸಿರುವ ಕಾಶ್ಮೀರಿ ಪಂಡಿತರು - ಹೈವೇ ಬಂದ್ ಮಾಡಿದ ಕಾಶ್ಮೀರಿ ಪಂಡಿತರು

By

Published : May 31, 2022, 7:58 PM IST

ಖಾಜಿಗುಂಡ್​(ಜಮ್ಮು-ಕಾಶ್ಮೀರ): ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಕಾಶ್ಮೀರಿ ಪಂಡಿತ್ ಮಹಿಳೆಯೋರ್ವಳನ್ನ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಇಂದು ಮುಂಜಾನೆ ಕುಲ್ಗಾಂ ಪ್ರದೇಶದಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾಶ್ಮೀರಿ ಪಂಡಿತರು ರಸ್ತೆ ತಡೆ ನಡೆಸಿದರು. ಶ್ರೀನಗರ-ಜಮ್ಮು ಹೆದ್ದಾರಿ ತಡೆದು, ಸರ್ಕಾರದ ವಿರುದ್ಧ ಆಕ್ರೋಶ ಕೂಗಿದರು. ಇದಕ್ಕೂ ಮುಂಚಿತವಾಗಿ ಶ್ರೀನಗರದಲ್ಲಿ ಪ್ರತಿಭಟನೆ ಸಹ ನಡೆಸಲಾಯಿತು. ಕಣಿವೆ ಪ್ರದೇಶದಲ್ಲಿ ಮುಸ್ಲಿಮೇತರ ನೌಕರರ ಮೇಲೆ ಸರಣಿ ದಾಳಿ ನಡೆಯುತ್ತಿದ್ದು, ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.

ABOUT THE AUTHOR

...view details