ಕರ್ನಾಟಕ

karnataka

ETV Bharat / videos

ಪ್ರವಾಹದ ನೀರಿನಲ್ಲಿ ಯೂಥ್​ ಕಾಂಗ್ರೆಸ್​ ಅಧ್ಯಕ್ಷನ ವಿನೂತನ ಪ್ರತಿಭಟನೆ: ವಿಡಿಯೋ ನೋಡಿ - Youth Congress protest against State govt

By

Published : Sep 6, 2022, 5:43 PM IST

Updated : Sep 6, 2022, 5:55 PM IST

ಬೆಂಗಳೂರು: ಭಾರೀ ಮಳೆಗೆ ಬೆಂಗಳೂರು ನಗರದ ಹಲವು ಭಾಗಗಳು ಮುಳುಗಡೆಯಾಗಿವೆ. ನೀರು ಮನೆಗಳಿಗೆ ನುಗ್ಗಿ ಜನರು ತೀವ್ರ ಪಡಿಪಾಟಲು ಪಡುತ್ತಿದ್ದಾರೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಆಡಳಿತವೇ ಕಾರಣ ಎಂದು ರಾಜ್ಯ ಯುವ ಕಾಂಗ್ರೆಸ್​ ಘಟಕ ಪ್ರತಿಭಟನೆ ನಡೆಸಿದೆ. ಈ ವೇಳೆ ಯೂಥ್​ ಕಾಂಗ್ರೆಸ್​ ಅಧ್ಯಕ್ಷ​ ಮಹಮದ್​ ನಲಪಾಡ್​ ಪ್ರವಾಹದ ನೀರಿನಲ್ಲಿ ಗಾಳಿ ತುಂಬಿದ ರಬ್ಬರ್​ ಟ್ಯೂಬ್​ ಮೇಲೆ ಕುಳಿತು ಈಜಾಡಿದ ರೀತಿ ಸಾಗಿ ವಿಶಿಷ್ಟವಾಗಿ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ.
Last Updated : Sep 6, 2022, 5:55 PM IST

ABOUT THE AUTHOR

...view details