ತಮಿಳುನಾಡು ಮಣಿಸಿ ವಿಜಯ್ ಹಜಾರೆ ಟ್ರೋಫಿಗೆ ಮುತ್ತಿಕ್ಕಿದ ಕರ್ನಾಟಕ... ಮಳೆಯಲ್ಲೇ ಸಂಭ್ರಮಿಸಿದ ಮನೀಷ್ ಬಳಗ!video - ಕರ್ನಾಟಕ ಗೆಲುವು
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ತಮಿಳುನಾಡಿಗೆ ಸೋಲಿನ ರುಚಿ ತೋರಿಸಿರುವ ಕರ್ನಾಟಕ ಟ್ರೋಫಿಗೆ ಮುತ್ತಿಕ್ಕಿದೆ. ಬೌಲಿಂಗ್ ವಿಭಾಗದಲ್ಲಿ 'ಪಿಣ್ಯ ಎಕ್ಸ್‌ಪ್ರೆಸ್' ಅಭಿಮನ್ಯು ಮಿಥುನ್ ಐದು ವಿಕೆಟ್ ಗಳಿಸಿ ಮಿಂಚಿದ್ರೆ, ಬ್ಯಾಟಿಂಗ್ನಲ್ಲಿ ಕೆಎಲ್ ರಾಹುಲ್, ಮಯಾಂಕ್ ಜೋಡಿ ರನ್ ಮಳೆ ಹರಿಸಿತ್ತು. ಪ್ರಶಸ್ತಿ ಗೆಲ್ಲುತ್ತಿದ್ದಂತೆ ಮಳೆಯಲ್ಲೇ ಮನೀಷ್ ಪಾಂಡೆ ಪಡೆ ಸಂಭ್ರಮಿಸಿದೆ.
Last Updated : Oct 25, 2019, 11:57 PM IST