ಯುದ್ಧಭೂಮಿ 'ಕಾರ್ಗಿಲ್'.. ಪ್ರತಿಯೊಬ್ಬನೂ ಭಾರತೀಯ ಸೇನಾನಿ! - undefined
ಇತಿಹಾಸದ ಎರಡು ಮಹಾನ್ ಮೈಲುಗಲ್ಲಿಗೆ ಸಾಕ್ಷಿಯಾಗಿದೆ ಕಾರ್ಗಿಲ್‌ನ ಆ ಒಂದು ಸಣ್ಣ ಹಳ್ಳಿ. ಈಗಲೂ ಯುದ್ಧ ಭೂಮಿಯ ಕರಾಳತೆ ತನ್ನೊಳಗೆ ಹುದುಗಿಸಿಕೊಂಡಿದೆ. ಪಾಕ್ ಆಕ್ರಮಿಸಿದ್ದ ತಾಯಿ ಭೂಮಿಯನ್ನ ಮತ್ತೆ ವಶಕ್ಕೆ ಪಡೆದಿದ್ದರು ಹೆಮ್ಮೆಯ ಭಾರತೀಯ ಯೋಧರು.