ಕರ್ನಾಟಕ

karnataka

By

Published : Jul 25, 2022, 7:56 PM IST

ETV Bharat / videos

ವಿಡಿಯೋ: ಕನ್ವರ್​ ಯಾತ್ರೆಯಲ್ಲಿ 11 ತಿಂಗಳ ಕೂಸು ಭಾಗಿ.. ಮೋದಿ ಗೆಟಪ್​​​ನಲ್ಲಿ ಮಿಂಚಿದ ಬಾಲಕಿ!

ಮೀರತ್​(ಉತ್ತರ ಪ್ರದೇಶ): ಹರಿದ್ವಾರದಲ್ಲಿ ನಡೆಯಲಿರುವ ಕನ್ವರ್​ಯಾತ್ರೆಗೆ ಮೂಲೆ ಮೂಲೆಯಿಂದ ಭಕ್ತರ ಸಮೂಹವೇ ಹರಿದು ಬರುತ್ತಿದೆ. ಇದೀಗ ಉತ್ತರ ಪ್ರದೇಶದ 11 ತಿಂಗಳ ಕೂಸೊಂದು ಈ ಪಾದಯಾತ್ರೆಯಲ್ಲಿ ಭಾಗಿಯಾಗಿದೆ. ಪೋಷಕರೊಂದಿಗೆ ಮಗು ಕನ್ವರ್​ ಯಾತ್ರೆಯ ಭಾಗವಾಗಿದೆ. ಇದರ ಜೊತೆಗೆ ಪುಟ್ಟ ಬಾಲಕಿಯೊಬ್ಬಳು ಮೋದಿ ಅವರ ಗೆಟಪ್​​ನಲ್ಲಿ ಮಿಂಚು ಹರಿಸಿದ್ದಾಳೆ. ಇದರ ಜೊತೆಗೆ ವಿಶೇಷ ಚೇತನರು ಇದರಲ್ಲಿ ಭಾಗಿಯಾಗಿದ್ದು, ಭೋಲೇನಾಥನ ಪರ ಜೈಕಾರ ಹಾಕುತ್ತಾ ಹೆಜ್ಜೆ ಹಾಕ್ತಿದ್ದಾರೆ.

ABOUT THE AUTHOR

...view details