ಕರ್ನಾಟಕ

karnataka

ETV Bharat / videos

ಮಳೆ ನೀರಲ್ಲಿ ಮರಿಯ ಜೊತೆ ಸಿಂಹದ ಚೆಲ್ಲಾಟ: ವಿಡಿಯೋ - ಗಿರ್​ ಅರಣ್ಯ ಪ್ರದೇಶದಲ್ಲಿ ಸಿಂಹ ಸ್ನಾನ

By

Published : Jul 16, 2022, 2:46 PM IST

ಗುಜರಾತ್​ನಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ಇದರಿಂದ ಹಳ್ಳ- ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಗಿರ್‌ ಅರಣ್ಯಪ್ರದೇಶದಲ್ಲೂ ಮಳೆ ನೀರು ಪ್ರವಾಹದಂತೆ ಹರಿಯುತ್ತಿದೆ. ಸಂರಕ್ಷಿತ ಅರಣ್ಯದಲ್ಲಿ ಹರಿಯುತ್ತಿರುವ ನೀರಿನಲ್ಲಿ ಸಿಂಹ ಮತ್ತು ಅದರ ಮರಿ ಸ್ನಾನ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಮಳೆನೀರಿನಲ್ಲಿ ಸಿಂಹ ಆಟವಾಡುತ್ತಿರುವುದನ್ನು ಸಫಾರಿ ಹೋಗಿದ್ದ ಜನರು ಮೊಬೈಲ್​ನಲ್ಲಿ ಸೆರೆಹಿಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ABOUT THE AUTHOR

...view details