ಕರ್ನಾಟಕ

karnataka

ETV Bharat / videos

ಪಾಕಿಸ್ತಾನ್​ ಜಿಂದಾಬಾದ್ ಅನ್ನೋ ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡಿಕ್ಕಬೇಕು: ಅಪ್ಪಚ್ಚು ರಂಜನ್‌‌ - ಪಾಕ್ ಬಗ್ಗೆ ಒಲವು ಇರೋರು ಪಾಕಿಸ್ತಾನಕ್ಕೆ ಹೋಗಿ

By

Published : Feb 24, 2020, 6:50 PM IST

ಪಾಕಿಸ್ತಾನ್ ಜಿಂದಾಬಾದ್ ಅನ್ನೋರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದು ಶಾಸಕ‌ ಅಪ್ಪಚ್ಚು ರಂಜನ್ ದೇಶ ದ್ರೋಹಿ ಘೋಷಣೆ ಕೂಗುವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಡಿಕೇರಿಯಲ್ಲಿ ಮಾತನಾಡಿದ ಅವರು, ದೇಶದ್ರೋಹಿಗಳ ಬಗ್ಗೆ ಮೃದು ಸರ್ಕಾರ ದೋರಣೆ ತಾಳಬಾರದು ಎಂದಿದ್ದಾರೆ.

ABOUT THE AUTHOR

...view details