ಉಗ್ರರ ಹೊಡೆದುರುಳಿಸಿ ಭಾರತೀಯ ಸೇನೆ ಸಂಭ್ರಮ..: ಕುಣಿದು ಕುಪ್ಪಳಿಸಿದ ಯೋಧರು! - ಜಮ್ಮು-ಕಾಶ್ಮೀರ
🎬 Watch Now: Feature Video
ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಮೂವರು ಭಯೋತ್ಪಾದಕರನ್ನ ಹೊಡೆದುರುಳಿಸುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ಬಳಿಕ ಯೋಧರು ಸಂಭ್ರಮಿಸಿರುವ ಘಟನೆ ನಡೆದಿದೆ. ಭಾರತೀಯ ಯೋಧರ ವಾಹನದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಭಯೋತ್ಪಾದಕರು ಮನೆಯೊಂದರಲ್ಲಿ ಅಡಗಿ ಕುಳಿತ್ತಿದ್ದರು. ಈ ವೇಳೆ, ಕಾರ್ಯಾಚರಣೆ ನಡೆಸಿರುವ ಯೋಧರು ಮನೆಯಲ್ಲಿದ್ದ ಐವರ ರಕ್ಷಣೆ ಮಾಡಿ, ಉಗ್ರರನ್ನ ಹೊಡೆದುರುಳಿಸಿದ್ದಾರೆ.
Last Updated : Sep 28, 2019, 6:42 PM IST