ಕರ್ನಾಟಕ

karnataka

ವಿಡಿಯೋ ನೋಡಿ: ಹಿಮಾಲಯದಲ್ಲಿ ಸೈನಿಕರ ಯೋಗಾಭ್ಯಾಸ

By

Published : May 16, 2022, 10:23 AM IST

ಉತ್ತರಾಖಂಡ: ಅಂತರರಾಷ್ಟ್ರೀಯ ಯೋಗ ದಿನಾಚರಣೆ- 2022 ಹಿನ್ನೆಲೆಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ಉತ್ತರಾಖಂಡದ ಹಿಮಾಲಯದ 15,000 ಅಡಿ ಎತ್ತರದ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ABOUT THE AUTHOR

...view details