ಬೆಣ್ಣೆ ನಗರಕ್ಕೂ ಬಂತಾ ಇರಾನಿ ಗ್ಯಾಂಗ್..? ಪೊಲೀಸರಿಗೆ ತಲೆನೋವು ಶುರು! - ಬೆಣ್ಣೆ ನಗರಕ್ಕೂ ಬಂತಾ ಇರಾನಿ ಗ್ಯಾಂಗ್..?
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಪಲ್ಸರ್ ಬೈಕ್ ಏರಿ ಬರೋ ಖದೀಮರು ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರ ದೋಚಿ ಪರಾರಿಯಾಗ್ತಿದಾರೆ. ಇವರ ಹಾವಳಿ ಮಿತಿಮೀರಿದ್ದು ಒಂದೇ ದಿನದಲ್ಲಿ ನಗರದ ಮೂರು ಕಡೆ ಸರಗಳ್ಳತನ ಮಾಡಿದ್ದಾರೆ. ಇದರ ಡಿಟೇಲ್ಸ್ ಇಲ್ಲಿದೆ.