ಕುಂದಾನಗರಿಯ ಬಾನಂಗಳದಲ್ಲಿ ಕಲರ್‌ಫುಲ್ ಗಾಳಿ ಪಟಗಳ ಚಿತ್ತಾರ - Belgaum Transition Company
ಕುಂದಾನಗರಿ ಬೆಳಗಾವಿಯಲ್ಲಿ ನಾಲ್ಕು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಈ ಉತ್ಸವವನ್ನು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ನೇತೃತ್ವದ ಪರಿವರ್ತನಾ ಪರಿವಾರ ಸಂಸ್ಥೆ ಹಮ್ಮಿಕೊಂಡಿತ್ತು. ಇಂದು ಚಾಲನೆ ಪಡೆದಿರುವ ಕೈಟ್ ಫೆಸ್ಟ್ನ ಸಣ್ಣ ಝಲಕ್ ಇಲ್ಲಿದೆ ನೋಡಿ...