ಕರ್ನಾಟಕ

karnataka

ETV Bharat / videos

ಭಾರತದ 'ಭಾಷೆ' ಚೀನಾಗೆ ಅರ್ಥವಾಗುತ್ತಿಲ್ಲ: ಈಟಿವಿ ಭಾರತದೊಂದಿಗೆ ನಿವೃತ್ತ ವಿಂಗ್​ ಕಮಾಂಡರ್​ ಮಾತುಕತೆ - ಭಾರತ ಚೀನಾ ಮಾತುಕತೆ

By

Published : Jun 17, 2020, 7:56 AM IST

ನವದೆಹಲಿ: ಭಾರತ- ಚೀನಾ ಸಂಘರ್ಷ ತಾರಕಕ್ಕೇರಿದೆ. ಪೂರ್ವ ಲಡಾಖ್​​ನಲ್ಲಿ ಭಾರತೀಯ ಸೇನೆ ಹಾಗೂ ಚೀನಾ ಸೇನೆ ನಡುವೆ ನಡೆದ ಸಂಘರ್ಷದಲ್ಲಿ ಒಬ್ಬ ಸೇನಾಧಿಕಾರಿ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಎರಡೂ ಕಡೆ ಸಾವು-ನೋವು ಸಂಭವಿಸಿದ್ದು, ಈ ಕುರಿತು ನಿವೃತ್ತ ವಿಂಗ್​ ಕಮಾಂಡರ್​ ಪ್ರಫುಲ್​ ಭಕ್ಷಿ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ABOUT THE AUTHOR

...view details