ಕರ್ನಾಟಕ

karnataka

ಭಾರತ- ಬ್ರೆಜಿಲ್​ ಸಂಬಂಧ ಹಾಗೂ ರಕ್ಷಣಾ ವ್ಯವಹಾರ... ಆ ದೇಶದ ರಕ್ಷಣಾ ಕಾರ್ಯದರ್ಶಿ ಹೇಳೋದೇನು?

By

Published : Jan 27, 2020, 9:35 PM IST

Updated : Jan 27, 2020, 11:46 PM IST

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಭಾರತ ಭೇಟಿಯ ಸಂದರ್ಭದಲ್ಲಿ ಭಾರತ-ಬ್ರೆಜಿಲ್ ಬ್ಯುಸಿನೆಸ್ ಫೋರಂ ಆಯೋಜಿಸಲಾಗಿತ್ತು. ಖರೀದಿದಾರರ ಹಾಗೂ ಮಾರಾಟಗಾರರ ಸಂಬಂಧವನ್ನು ಮೀರದಂತೆ, ‘ಮೇಕ್ ಇನ್ ಇಂಡಿಯಾ’ ಕುರಿತು ಒಮ್ಮುಖವಾಗುವ ಮೂಲಕ ಭಾರತದೊಂದಿಗೆ ರಕ್ಷಣಾ ಸಹಭಾಗಿತ್ವವನ್ನು ವಿಸ್ತರಿಸಲು ಬ್ರೆಜಿಲ್ ಉತ್ಸುಕವಾಗಿದೆ ಎಂದು ಈ ಸಂದರ್ಭದಲ್ಲಿ ಬ್ರೆಜಿಲ್​ ರಕ್ಷಣಾ ಉತ್ಪನ್ನಗಳ ಕಾರ್ಯದರ್ಶಿ ಮಾರ್ಕೋಸ್ ಡೆಗೌಟ್ ಹೇಳಿದರು. ಅವರೊಂದಿಗೆ ನಮ್ಮ ಪ್ರತಿನಿಧಿ ಸ್ಮಿತಾ ಶರ್ಮಾ ನಡೆಸಿದ ಚಿಟ್​ಚಾಟ್​ ಇಲ್ಲಿದೆ...
Last Updated : Jan 27, 2020, 11:46 PM IST

ABOUT THE AUTHOR

...view details