ಅವಕಾಶ ಸಿಕ್ಕರೆ ಸಚಿವೆಯಾಗಲು ಸಿದ್ಧ: ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ - CM BS Yeddyurappa
ಬಾಲ್ಯದಿಂದಲೂ ನಾನು ಆರ್ಎಸ್ಎಸ್, ಜನಸಂಘದ ಪ್ರೇರಣೆಯಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹಾಗಾಗಿ ಮಹಿಳಾ ಮೋರ್ಚಾ ಹುದ್ದೆಯನ್ನು ನಿಭಾಯಿಸುವ ಶಕ್ತಿ ನನಗಿದೆ. ಈಗಾಗಲೇ ಶಶಿಕಲಾ ಜೊಲ್ಲೆ ಅವರು ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವಕಾಶ ಸಿಕ್ಕಿದರೆ ಸಚಿವೆಯಾಗಿ ಕೆಲಸ ಮಾಡಲು ಸಿದ್ಧವೆಂದು ವಿಧಾನ ಪರಿಷತ್ ನೂತನ ಸದಸ್ಯೆ ಭಾರತಿ ಶೆಟ್ಟಿ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
Last Updated : Jul 30, 2020, 3:38 PM IST