ಕರ್ನಾಟಕ

karnataka

ETV Bharat / videos

ಕೃಷ್ಣಾ ನದಿ ತೀರದಲ್ಲಿ ಬೃಹತ್ ಗಾತ್ರದ ಮೊಸಳೆಗಳ ಪ್ರತ್ಯಕ್ಷ! VIDEO - Crocodiles Found

By

Published : Jul 16, 2022, 8:20 PM IST

ರಾಯಚೂರು: ಕೃಷ್ಣಾ ನದಿಯಿಂದ ಪ್ರವಾಹ ಎದುರಿಸುತ್ತಿರುವ ಗ್ರಾಮಸ್ಥರಿಗೆ ಈಗ ಬೃಹತ್ ಗಾತ್ರದ ಮೊಸಳೆಗಳು ಪ್ರತ್ಯಕ್ಷವಾಗಿರುವುದು ಆತಂಕ ಮೂಡಿಸಿದೆ. ತಾಲೂಕಿನ ಗುರ್ಜಾಪುರ ಗ್ರಾಮದ ಸೇತುವೆ ಬಳಿ ಬೃಹತ್ ಗಾತ್ರದ ಮೊಸಳೆಗಳು ಕಂಡುಬಂದಿವೆ. ಹೊಲ-ಗದ್ದೆಗಳಿಗೆ ಮೊಸಳೆಗಳು ಲಗ್ಗೆ ಇಡುವ ಆತಂಕದಲ್ಲಿ ರೈತರು ಜಮೀನುಗಳಿಗೆ ತೆರಳಲು ಹೆದರುತ್ತಿದ್ದಾರೆ.

ABOUT THE AUTHOR

...view details