ಆರೋಗ್ಯಕರ ಸ್ಪೈಸಿ ಬನಾನ ಶೇಕ್.. ಮನೆಯಲ್ಲೇ ಹೀಗೆ ತಯಾರಿಸಿ - ಈಟಿವಿ ಭಾರತ್ ಪ್ರಿಯಾ
ಹಣ್ಣುಗಳ ರಸಾಯನ ಹಾಗೂ ಸ್ಮೂತಿಗಳು ನಿಮ್ಮ ದೇಹವನ್ನು ಅಗತ್ಯ ಪೋಷಕಾಂಶಗಳೊಂದಿಗೆ ಪೋಷಿಸುವ ಆರೋಗ್ಯಕರ ಮತ್ತು ಸುಲಭ ಆಯ್ಕೆಯಾಗಿವೆ. ಬಾಳೆಹಣ್ಣು ಪೋಷಕಾಂಶಗಳಿಂದ ಕೂಡಿರುವುದಲ್ಲದೆ, ವರ್ಷಪೂರ್ತಿ ಲಭ್ಯವಿರುವ ಫಲವಾಗಿದೆ. ಮಸಾಲೆಯುಕ್ತ ಬನಾನ ಶೇಕ್ ಮಾಡುವ ರೆಸಿಪಿ ಇಲ್ಲಿದೆ. ಮನೆಯಲ್ಲಿ ಈ ವಿಧಾನ ಪ್ರಯತ್ನಿಸಿ ಮತ್ತು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.