ಎಂಟು ತಿಂಗಳ ಹಿಂದೆ ಮದುವೆಯಾದ ಗೃಹಿಣಿ ಆತ್ಮಹತ್ಯೆ, ವರದಕ್ಷಿಣೆಗಾಗಿ ಸೊಸೆಗೆ ವಿಷ ಹಾಕಿದ್ರಾ ಗಂಡನ ಮನೆಯವರು!? - ವರದಕ್ಷಿಣೆ ಎಂಬ ಭೂತ ಗೃಹಿಣಿಯೊಬ್ಬಳನ್ನು ಬಲಿ ಪಡೆದಿದೆ
ವಿವಾಹಿತ ಮಹಿಳೆಯ ರಕ್ಷಣೆಗೆ ಕಾನೂನು ಕಟ್ಟೆಳೆಗಳು ಜಾರಿಯಲ್ಲಿದ್ದರೂ, ವರದಕ್ಷಿಣೆ ಕಿರುಕುಳಕ್ಕೆ ಮಹಿಳೆಯರು ಬಲಿಯಾಗುವುದು ಮಾತ್ರ ನಿಂತಿಲ್ಲ. ಹುಬ್ಬಳ್ಳಿಯಲ್ಲಿ ಮದುವೆಯಾಗಿ ಇನ್ನು ಒಂದು ವರ್ಷವೂ ಆಗಿಲ್ಲ. ಆಗಲೇ ವರದಕ್ಷಿಣೆ ಎಂಬ ಭೂತ ಗೃಹಿಣಿಯೊಬ್ಬಳನ್ನು ಬಲಿ ಪಡೆದಿದೆ.
TAGGED:
Housewife sucide huballi