ಕರ್ನಾಟಕ

karnataka

ETV Bharat / videos

ಮಲ್ಲಾಘಟ್ಟ ಕೆರೆಯಲ್ಲಿ ಹೇಮಾವತಿಯ ವೈಭವ ನೋಡಿ... ನೀವೂ ಬಂದು ಎಂಜಾಯ್​​​ ಮಾಡಿ! - Hemavati dam over dances in Mallaghatta

By

Published : Nov 25, 2019, 7:28 PM IST

ಈ ಬಾರಿ ಮಳೆ ಕರ್ನಾಟಕದಲ್ಲಿ ತುಂಬಾನೇ ಅನಾಹುತಗಳನ್ನು ಮಾಡಿದೆ. ಅನಾಹುತಗಳ ಜೊತೆ ಜೊತೆಗೆ ಇನ್ನೂ ಕೆಲವು ಅಚ್ಚರಿಗಳನ್ನು ಕೂಡಾ ಸೃಷ್ಟಿಸಿದೆ. ಅದಕ್ಕೂ ಮಿಗಿಲಾಗಿ ಪ್ರಕೃತಿ ಸೌಂದರ್ಯ ಈ ಬಾರಿಯ ಮಳೆಗೆ ಇಮ್ಮಡಿಯಾಗಿದೆ ಅಂತಾನೇ ಹೇಳಬಹುದು. ಅದಕ್ಕೆ ಸಾಕ್ಷಿಯಂತಿದೆ ಕಲ್ಪತರು ನಾಡಿನಲ್ಲಿರುವ ಈ ಮಲ್ಲಾಘಟ್ಟ ಕೆರೆ.

ABOUT THE AUTHOR

...view details