ಬೇಕೇಬೇಕು ಬಾರ್ ಬೇಕು... ಹೆಬ್ಬೂರು ಗ್ರಾಮದಲ್ಲಿ ಸರ್ಕಾರಿ ಮದ್ಯದಂಗಡಿಗಾಗಿ ಪ್ರತಿಭಟನೆ!! - protest demanding liquor shop
ನಮ್ ಏರಿಯಾದಲ್ಲಿ ಬಾರ್ ಬೇಡ, ಶಾಲೆ ಮುಂದೆ ಬಾರ್ ಬೇಡ ಅಲ್ಲಿ ದೇವಸ್ಥಾನ ಇದೆ. ಬಾರ್ ಬೇಡ ಹೀಗೆಲ್ಲಾ ಪ್ರತಿಭಟನೆ ಮಾಡಿದ್ದನ್ನ ನಾವು ಇದುವರೆಗೆ ಕೇಳಿದ್ವಿ, ಆದ್ರೆ ತುಮಕೂರಿನ ಹೆಬ್ಬೂರಿನಲ್ಲಿ ಜನ ಸರ್ಕಾರದ ಮದ್ಯ ಮಾರಾಟ ಮಳಿಗೆ ತೆರೀಬೇಕು ಅಂತ ಪ್ರತಿಭಟನೆಗಿಳಿದ ಘಟನೆ ನಡೆದಿದೆ.