ಕರ್ನಾಟಕ

karnataka

ETV Bharat / videos

ಬಾಗಲಕೋಟೆಯಲ್ಲಿ ಭಾರಿ ಮಳೆ: ಧುಮ್ಮಿಕ್ಕಿ ಹರಿಯುತ್ತಿರುವ ಅಕ್ಕ-ತಂಗಿಯರ ಫಾಲ್ಸ್ - ಬಾಗಲಕೋಟೆ ಸುದ್ದಿ

By

Published : Aug 4, 2022, 9:53 PM IST

ಬಾಗಲಕೋಟೆ: ಕಳೆದೆರಡು ದಿನಗಳಿಂದ ಬಾದಾಮಿ ತಾಲೂಕಿನಲ್ಲೆಡೆ ಭಾರಿ ಮಳೆಯಾಗುತ್ತಿದೆ. ಬಾದಾಮಿಯ ಅಕ್ಕ-ತಂಗಿಯರ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದೆ. ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಅಗಸ್ತತೀರ್ಥ ಹೊಂಡ ಮೈದುಂಬಿದೆ. ಭೂತನಾಥ ದೇವಾಲಯದ ಹಿಂದೆ ಅಕ್ಕ-ತಂಗಿಯರ ಫಾಲ್ಸ್​ ಇದೆ. ಇದೇ ನೀರು ಬೆಟ್ಟದ ಮೇಲಿಂದ ಕೆಳಗೆ ಹರಿದು ಅಗಸ್ತ್ಯತೀರ್ಥ ಹೊಂಡ ಸೇರುತ್ತದೆ.

ABOUT THE AUTHOR

...view details