ಫೆಬ್ರವರಿ 29ರಂದು ಜನಿಸಿದ ಈ ಮಕ್ಕಳಿಗೆ ನಾಲ್ಕು ವರ್ಷಕ್ಕೊಮ್ಮೆ ಹುಟ್ಟುಹಬ್ಬ! - ವಿಶೇಷ ದಿನದಂದು ಜನಸಿದ ಕಾರಣ ಆಸ್ಪತ್ರೆ ಸಿಬ್ಬಂದಿಗಳು ವಿಶೇಷ ಉಡುಗೊರೆ
ಫೆಬ್ರವರಿ 29 ಈ ದಿನ ಹುಟ್ಟಿದ ಮಕ್ಕಳು ನಾಲ್ಕು ವರ್ಷಕ್ಕೊಮ್ಮೆ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಾರೆ. ಲೀಪ್ ಇಯರ್ ಅಥವಾ ಅಧಿಕ ವರ್ಷವೆಂದು ಕೂಡ ಕರೆಯುವ ಈ ದಿನದಂದು ವಾಣಿವಿಲಾಸ ಆಸ್ಪತ್ರೆಯಲ್ಲಿ ಸುಮಾರು 30ಕ್ಕೂ ಅಧಿಕ ಶಿಶುಗಳ ಜನನವಾಗಿದೆ. ಹೀಗಾಗಿ ವಿಶೇಷ ದಿನದಂದು ಜನಸಿದ ಕಾರಣ ಆಸ್ಪತ್ರೆ ಸಿಬ್ಬಂದಿ ವಿಶೇಷ ಉಡುಗೊರೆ ಕೊಡಬೇಕೆಂದು ಚಿಂತಿಸಿದ್ದಾರೆ.
TAGGED:
ಲೀಪ್ ಇಯರ್ ಅಥವಾ ಅಧಿಕ ವರ್ಷ