ಕರ್ನಾಟಕ

karnataka

ETV Bharat / videos

ಸಂಗೀತ ಸಂಜೆ ಕಾರ್ಯಕ್ರಮ ಸಖತ್ ಸ್ಟೆಪ್ ಹಾಕಿದ ಹು - ಧಾ ಪಾಲಿಕೆ ಆಯುಕ್ತರು: ವಿಡಿಯೋ - ಸಂಗೀತ ಸಂಜೆ ಕಾರ್ಯಕ್ರಮ ಡ್ಯಾನ್ಸ್ ಮಾಡಿದ ಆಯುಕ್ತರು

By

Published : Jun 25, 2022, 10:46 AM IST

ಹುಬ್ಬಳ್ಳಿ: ಜನಪರ ಕಾರ್ಯಗಳ ಮೂಲಕ ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಅವರು ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​​ ವೈರಲ್ ಆಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ 'ಟಗರು ಬಂತು ಟಗರು' ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದು, ಸಾರ್ವಜನಿಕರು ಚಪ್ಪಾಳೆ ಹೊಡೆಯುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ.

ABOUT THE AUTHOR

...view details