ಹಂಪಿ ಪ್ರವಾಸಿ ತಾಣವೋ..? ಸಮಸ್ಯೆಗಳ ತಾಣವೋ..? - ಅಟ್ಲೀಸ್ಟ್ ದಣಿವಾದ್ರೆ ಕುಳಿತುಕೊಳ್ಳಲು ಆಸನಗಳೇ ಇಲ್ಲ
ಹಂಪಿ ಎಂದರೆ ಎಲ್ಲರಿಗೂ ಕೂಡಾ ನೆನಪಾಗುವುದು ವಿಜಯ ನಗರ ಸಾಮ್ರಾಜ್ಯ. ಕಲ್ಲಿನಲ್ಲಿ ಅರಳಿದ ಸುಂದರವಾದ ಅರಮನೆಗಳು, ಮಂಟಪಗಳು, ರಥಗಳು, ಆನೆ, ಒಂಟೆಗಳು. ಇವೆಲ್ಲವೂ ಕೂಡಾ ಅಲ್ಲಿಗೆ ಹೊರಡುವ ಪ್ರವಾಸಿಗರನ್ನು ಒಂದು ಕ್ಷಣ ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಇವುಗಳನ್ನು ನೋಡಲೆಂದೇ ದೇಶ ವಿದೇಶಗಳಿಂದ ಪ್ರವಾಸಿಗರು ಅಲ್ಲಿಗೆ ಬರುತ್ತಾರೆ. ಆದರೆ ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಅಲ್ಲಿನ ಸರ್ಕಾರ ಸೋತಿದೆಯಾ..? ಇಲ್ಲಿದೆ ಒಂದು ಕಂಪ್ಲೀಟ್ ರಿಪೋರ್ಟ್.