ಹಾವೇರಿಗೆ ಬಂದಿದ್ದಾರೆ ಅಪರೂಪದ ವಿದೇಶಿ ಅತಿಥಿಗಳು...! - ಹಕ್ಕಿಗಳ ಹಾರಾಟ, ಓಡಾಟ, ಅವುಗಳ ಮೈಮಾಟ
ಹಾವೇರಿ: ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರ ಕೆರೆಯಲ್ಲಿ ಇದೀಗ ಬಾನಾಡಿಗಳ ಕಲರವ. ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಬಾಯ್ಕಳಕ ಪಕ್ಷಿಗಳು ಬಿಡಾರ ಹೂಡಿವೆ. ಈ ಹಕ್ಕಿಗಳ ಹಾರಾಟ, ಓಡಾಟ, ಅವುಗಳ ಮೈಮಾಟ ನೋಡೋಗರ ಕಣ್ಮನ ಸೆಳೆಯುತ್ತಿದ್ದು, ಸಖತ್ ಖುಷಿ ನೀಡುತ್ತೆ..