ದತ್ತ ಮಾಲೆಗೆ ಅದ್ಧೂರಿ ಚಾಲನೆ: ಕಣ್ಣಾಯಿಸಿದಲ್ಲೆಲ್ಲ ಕೇಸರಿ ಪಡೆ - Grand Inaugurate To Datta Mala Celebration
ಪ್ರತಿ ವರ್ಷದಂತೆ ಈ ಬಾರಿಯೂ ಚಿಕ್ಕಮಗಳೂರಿನ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ನಡೆಸುವ ದತ್ತಮಾಲ ಅಭಿಯಾನ ಮತ್ತು ದತ್ತ ಜಯಂತಿಯ ಉತ್ಸವ ಪ್ರಾರಂಭವಾಗಿದೆ. ಇಂದು ಮಹಿಳೆಯರಿಂದ ನಗರದಲ್ಲಿ ಅನಸೂಯ ಜಯಂತಿ ಮತ್ತು ಸಂಕೀರ್ತನಾ ಯಾತ್ರೆ ನಡೆಯಿತು. ಆ ಕುರಿತು ಒಂದು ವರದಿ ಇಲ್ಲಿದೆ ನೋಡಿ...