ಊರು ಸುಚಿಗೊಳಿಸೋದು ಓಕೆ, ಗುಂಪಾಗಿ ಸೇರೋದ್ಯಾಕೆ?: ಕೊರೊನಾ ಅಂತರ ಕಾಯ್ದುಕೊಳ್ಳೋಣ.. - gawribidanuru
ಕೊರೊನಾ ವೈರಸ್ ಭೀತಿ ಹಿನ್ನೆಲೆ ಮನೆಯಲ್ಲಿ ಕಾಲ ಕಳೆಯುವ ಬದಲು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದೊಡ್ಡ ಹನುಮೇನಹಳ್ಳಿ ಗ್ರಾಮದಲ್ಲಿ ಜನರೆಲ್ಲ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ, ಸ್ವಚ್ಛತೆಯ ಹೆಸರಿನಲ್ಲಿ ಜನ ಗುಂಪು ಗುಂಪಾಗಿ ಸೇರುತ್ತಿರೋದು ಕೂಡ ಆತಂಕಕ್ಕೆ ಕಾರಣವಾಗಿದೆ..