ದೀಪಾವಳಿಗೆ ವಿಶೇಷ ಮೆರಗು ನೀಡುವ ಗೌಳಿ ಸಮುದಾಯದ ಎಮ್ಮೆ ಓಟ... ವಿಡಿಯೋ ಸ್ಟೋರಿ - ವಿಜಯಪುರ ಎಮ್ಮೆ ಓಡಿಸುವ ಸ್ಪರ್ಧೆ
ದೀಪಾವಳಿ ಹಬ್ಬ ಬಂದ್ರೆ ಸಾಕು ಉತ್ತರ ಕರ್ನಾಟಕದ ಜನರಿಗೆ ಎಲ್ಲಿಲ್ಲದ ಸಂಭ್ರಮ. ಗುಮ್ಮಟ ನಗರಿ ವಿಜಯಪುರ ನಗರದಲ್ಲಿ ಗೌಳಿ ಸಮುದಾಯದ ಜನ ತಮ್ಮ ಸಾಕು ಎಮ್ಮೆಗಳನ್ನು ಬೆದರಿಸುವ ಮೂಲಕ ಪ್ರತಿ ವರ್ಷ ವಿಶಿಷ್ಟವಾಗಿ ದೀಪಾವಳಿ ಆಚರಿಸುತ್ತ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಎಮ್ಮೆ ಓಟದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.