ಕರ್ನಾಟಕ

karnataka

ETV Bharat / videos

ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆ ನಡುವೆ ನಲ್ಲಿ ನೀರು ಕುಡಿದ ಒಂಟಿ ಸಲಗ -Video - ಗೋಪಾಲಸ್ವಾಮಿ ಬೆಟ್ಟ

By

Published : Jul 17, 2022, 9:53 PM IST

ಚಾಮರಾಜನಗರ: ಕಾಶ್ಮೀರದ ರೀತಿ ಚುಮು-ಚುಮು ಚಳಿಯ ವಾತಾವರಣ ಇರುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಾಡಾನೆಯೊಂದು ನಲ್ಲಿ ನೀರು ಕುಡಿದು ದಣಿವಾರಿಸಿಕೊಂಡಿದೆ. ಧೋ ಎಂದು ಸುರಿಯುತ್ತಿದ್ದ ಮಳೆಯ ನಡುವೆ ನೀರು ಕುಡಿಯುತ್ತಿರುವ ಆನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ABOUT THE AUTHOR

...view details