ಕರ್ನಾಟಕ

karnataka

By

Published : Mar 22, 2020, 11:40 AM IST

ETV Bharat / videos

ಸಿಲಿಕಾನ್ ಸಿಟಿ ಕೊರೊನಾಗೆ ಹೀಗೆ ರಿಯಾಕ್ಟ್‌ ಮಾಡ್ತಿದೆ.. ಈಟಿವಿ ಭಾರತ ಪ್ರತ್ಯಕ್ಷ್ಯ ವರದಿ

ಜನತಾ ಕರ್ಫ್ಯೂಗೆ ಸಿಲಿಕಾನ್ ಸಿಟಿ ಸಂಪೂರ್ಣ ಸ್ತಬ್ಧವಾಗಿದೆ. ರೋಡ್‌ಗಳು ಖಾಲಿ ಖಾಲಿಯಾಗಿ ಕಾಣ್ತಿವೆ. ಪ್ರಧಾನಿ ಮೋದಿ ಕರೆಗೆ ಬೆಂಗಳೂರು ಜನ ಒಳ್ಳೇ ರೀತಿಯಿಂದಲೇ ಸ್ಪಂದಿಸಿದ್ದಾರೆ. ಪೊಲೀಸರು ಮಾತ್ರ ಫುಲ್​ ಅಲರ್ಟ್ ಆಗಿದ್ದಾರೆ. ಈ ಕುರಿತಂತೆ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ್ಯ ವರದಿ ಇಲ್ಲಿದೆ.

ABOUT THE AUTHOR

...view details