ಗೌರಿ ಹಬ್ಬ ವಿಶೇಷ.. ಕೋಲಾಟವಾಡಿ ಗಮನ ಸೆಳೆದ ಗಣಿನಾಡ ಯುವಕರು - ಸಿಂಧುವಾಳ ಗ್ರಾಮದ ಯುವಕರು
ಬಳ್ಳಾರಿ ತಾಲೂಕಿನ ಸಿಂಧುವಾಳ ಗ್ರಾಮದ ಯುವಕರು ಗೌರಿ ಹಬ್ಬದ ಪ್ರಯುಕ್ತ ಕರ್ನಾಟಕ ಮತ್ತು ಆಂಧ್ರ ಗಡಿಭಾಗದ ಗೂಳ್ಯಂ ಗ್ರಾಮದಲ್ಲಿ ಕೋಲಾಟವಾಡಿದರು. ಹಳೆಯ ಸಾಂಪ್ರದಾಯಿಕ ಕಲೆಗಳು ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಯುವಕರು ಆಡಿದ ಕೋಲಾಟ ಎಲ್ಲರ ಗಮನ ಸೆಳೆಯಿತು.