ಕಂಡ ಕನಸು ಈಡೇರುವ ಮುನ್ನವೇ ಯೋಧ ಹುತಾತ್ಮ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ - Funeral of warrior Prashant with government honors
ಆತ ಚಿನ್ನದ ನಾಡಿನ ಕುಗ್ರಾಮದಲ್ಲಿ ಜನಿಸಿದ್ದ ಯುವಕ.. ದೇಶ ಕಾಯುವ ಕನಸು ಕಟ್ಟಿಕೊಂಡಿದ್ದ ಈತ ಸೇನೆಗೆ ಸೇರಿದ್ದ.. ಮೊನ್ನೆ ಗಡಿಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮನಾಗಿದ್ದಾನೆ. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿತು..