ಗೋರಖ್‌ಪುರದಲ್ಲಿ ಹುತಾತ್ಮ ಸೈನಿಕ ದೀಪಕ್ ಕಾರ್ಕಿ ಅಂತ್ಯಕ್ರಿಯೆ: ವಿಡಿಯೋ - rapti in gorakhpur
ಗೋರಖ್ಪುರ: ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ಗೂರ್ಖಾ ರೆಜಿಮೆಂಟ್‌ನ ಸೈನಿಕ ಹುತಾತ್ಮರಾಗಿದ್ದಾರೆ. ಗೂರ್ಖಾ ರೆಜಿಮೆಂಟ್‌ನ ಸೈನಿಕ ದೀಪಕ್ ಕಾರ್ಕಿ ದಾಳಿ ವೇಳೆ ತೀವ್ರವಾಗಿ ಗಾಯಗೊಂಡು ಹುತಾತ್ಮರಾಗಿದ್ದರು. ನೇಪಾಳದ ಬುತ್ವಾಲ್ ನಿವಾಸಿ ದೀಪಕ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ಗೋರಖ್‌ಪುರದ ರಾಪ್ತಿ ನದಿಯ ದಡದಲ್ಲಿ ಮಾಡಲಾಯಿತು.