ಕರ್ನಾಟಕ

karnataka

ETV Bharat / videos

ಬ್ರೇಕ್​ ಫೇಲ್​ ಆಗಿ ವಾಹನಗಳ ಮೇಲೆ ಹರಿದು ತಡೆಗೋಡೆಗೆ ಗುದ್ದಿದ ಬಸ್​: ಭಯಾನಕ ವಿಡಿಯೋ - bus brake failure accident

By

Published : Aug 10, 2022, 7:24 AM IST

ಚಲಿಸುತ್ತಿದ್ದ ಬಸ್​ನ ಬ್ರೇಕ್​ ವಿಫಲವಾಗಿ ಎದುರಿಗೆ ಬಂದ ಆಟೋ, ವಾಹನದ ಮೇಲೆ ಹರಿದು ತಡೆಗೋಡೆಗೆ ಗುದ್ದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮುಂಬೈನ ಸಂತೋಷ್ ನಗರದಿಂದ ಕುರ್ಲಾ ಕಡೆಗೆ ಹೋಗುತ್ತಿದ್ದ ಬಸ್ಸಿನ ಬ್ರೇಕ್ ವೈಫಲ್ಯವಾಗಿದೆ. ಈ ವೇಳೆ ಚಾಲಕ ಹರಸಾಹಸಪಟ್ಟು ಬಸ್​ ನಿಲ್ಲಿಸಲು ಮುಂದಾದಾಗ ಬಸ್​ ಯರ್ರಾಬಿರ್ರಿ ಚಲಿಸಿದೆ. ಬಸ್​ ಎರಡು ಆಟೋಗಳಿಗೆ ಗುದ್ದಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಿಂಡೋಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details