ಕರ್ನಾಟಕ

karnataka

ETV Bharat / videos

ಸಂವಿಧಾನ, ಪ್ರಜಾಪ್ರಭುತ್ವದ ಕುರಿತು ಕೇಂದ್ರ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್​​​​​ ಮಾತು - Former Union Law Min Ashwani Kumar with Etv Bharat

By

Published : Nov 25, 2019, 4:53 PM IST

ನವದೆಹಲಿ: 1949ರಲ್ಲಿ ಭಾರತ ಸಂವಿಧಾನ ಅಂಗೀಕಾರವಾಗಿದ್ದು, ಇದೀಗ 70 ವರ್ಷ ತುಂಬುತ್ತಿದೆ. ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲು ಭಾರತ ಸಜ್ಜಾಗಿದೆ. ಈ ಕುರಿತು ಈಟಿವಿ ಭಾರತದ ಜೊತೆ ಕೇಂದ್ರ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್ ಮಾತನಾಡಿದ್ದು, ಸಂವಿಧಾನದ ಪ್ರಸ್ತುತ ಸ್ಥಿತಿಗತಿ ಬಗ್ಗೆ ತಮ್ಮ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details