ಕಾಮುಕರನ್ನು ಯಮಲೋಕಕ್ಕೆ ಕಳಿಸಿದ ಪೊಲೀಸರಿಗೆ ಹೂವಿನ ಸುರಿಮಳೆ - ಅತ್ಯಾಚಾರ ನಡೆಸಿ ಕೊಲೆಗೈದ ಕಾಮುಕರು
ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಕಾಮುಕರ ಎನ್ಕೌಂಟರ್ ಮಾಡಿದ ಸೈಬಾರಾಬಾದ್ ಪೊಲೀಸರು, ಸಾರ್ವಜನಿಕರಿಗೆ ರಿಯಲ್ ಸಿಂಗಂ ಆಗಿದ್ದು, ಪೊಲೀಸರಿಗೆ ಹೈದರಾಬಾದ್ನಲ್ಲಿ ಹೃದಯಪೂರ್ವಕ ವಂದನೆ ವ್ಯಕ್ತವಾಗುತ್ತಿದೆ.