ನೋಡಿ: ಸೊಂಟದೆತ್ತರದ ಪ್ರವಾಹದ ನೀರಲ್ಲಿ ಮಕ್ಕಳು-ಮರಿಗಳನ್ನು ಕಟ್ಟಿಕೊಂಡವರ ಸಂಕಟ - ಅಸ್ಸೋಂನಲ್ಲಿ ಮಳೆಯ ಅಬ್ಬರ
ತುಮುಲ್ಪುರ್ (ಅಸ್ಸೋಂ): ಈಶಾನ್ಯದ ಅಸ್ಸೋಂನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಪ್ರವಾಹ ಪರಿಸ್ಥಿತಿಯಿಂದ ಜನರು ತೀವ್ರ ತೊಂದರೆಗೊಳಗಾಗಿದ್ದಾರೆ. ಹಲವೆಡೆ ಕಳೆದ ಕೆಲವು ದಿನಗಳಿಂದ ಮತ್ತೆ ಸತತವಾಗಿ ಮಳೆ ಸುರಿಯುತ್ತಿದೆ. ಇದರಿಂದ ತುಮುಲ್ಪುರ್ ಜಿಲ್ಲೆಯ ಜನತೆ ನಲುಗಿ ಹೋಗಿದ್ದಾರೆ. ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ಮನೆಗಳಿಗೆ ತೆರಳಲೂ ಪರದಾಡುವಂತೆ ಆಗಿದೆ. ಎಲ್ಲೆಡೆ ಸೊಂಟದ ಎತ್ತರಕ್ಕೆ ಪ್ರವಾಹದ ನೀರು ಇದ್ದು, ಮಕ್ಕಳು-ಮರಿಗಳನ್ನು ಕಟ್ಟಿಕೊಂಡು ಜನರು ಸಂಕಟಕ್ಕೆ ಸಿಲುಕಿದ್ದಾರೆ.
Last Updated : Jun 15, 2022, 10:46 PM IST