ಬಂಟ್ವಾಳದಲ್ಲಿ ನೆರೆ ಹೆಚ್ಚಳ.. ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಸ್ಥಳಾಂತರ - kannadanews
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನೆರೆ ಹೆಚ್ಚಳವಾಗುತ್ತಿದ್ದು, ಹಲವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಬಂಟ್ವಾಳದಲ್ಲಿರುವ ಮನೆಗೂ ನೆರೆ ಆವರಿಸಿದ್ದು, ಅವರನ್ನೂ ಮನೆಯಿಂದ ಹೊರಗೆ ಸುರಕ್ಷಿತವಾಗಿ ಕರೆದುಕೊಂಡು ಬಂದು ಸ್ಥಳಾಂತರಿಸಲಾಗಿದೆ.